ನಮ್ಮ ಪ್ರಕಟಣೆಗಳು

ನಮ್ಮ ಪ್ರಕಟಣೆಗಳು: ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಇಲ್ಲಿಯವರೆಗೆ ಒಟ್ಟು 75 ಶೀರ್ಷಿಕೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಕಟವಾದ ಪುಸ್ತಕಗಳಲ್ಲಿ ಎರಡು ವಿಧಗಳು:
    1. ಮಕ್ಕಳಿಗಾಗಿ ಚಿಕ್ಕ ಪುಸ್ತಕಗಳು ಸಾಮಾನ್ಯವಾಗಿ ಮಕ್ಕಳ ದಿನಾಚಣೆ - ನವ್ಹೆಂಬರ್ 14 ಹೊರತರಲಾಗುವುದು
    2. ಸಾಮಾನ್ಯ ಓದುಗರಿಗಾಗಿ ಪುಸ್ತಕಗಳು
    'ಟೀಚರ್' ಶೈಕ್ಷಣಿಕ ಮಾಸಪತ್ರಿಕೆ- ಕಳೆದ ಏಳು ವರ್ಷಗಳಿಂದ ಪತ್ರಿಕೆ ಪ್ರಕಟವಾಗುತ್ತದೆ. ಶಿಕ್ಷಕರಲ್ಲಿ ವಿಶೇಷ ಆಸಕ್ತಿ ಕೆರಳಿಸಿದೆ. ಅನೇಕ ಶಿಕ್ಷಕ ಬರಹಗಾರರನ್ನು ಹುಟ್ಟುಹಾಕಿದೆ. ಪತ್ರಿಕೆಯ ಚಂದಾದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯ. ಬಿ.ಜಿ.ವಿ.ಎಸ್ ಕಾರ್ಯಕರ್ತರ ಮಧ್ಯ ಸಂಪರ್ಕದ ಕೊಂಡಿಯಾಗಿ 'ಜ್ಞಾನ ವಿಜ್ಞಾನ ಮಿತ್ರ' ನಮ್ಮ ಇನ್ನೊಂದು ಮಾಸಪತ್ರಿಕೆ.

ಪ್ರಕಟಿತ ಪುಸ್ತಕಗಳು:
1   ಗೆಲಿಲಿಯೋ ಪ್ರಸಂಗಗಳು       
 2   ಬ್ರಿಟಿಷರ ಕಾಲದಲ್ಲಿ ಭಾರತದ ಬವಣೆ   
 3   ನಮ್ಮ ಸೂರ್ಯ            
 4   ಆರೋಗ್ಯ ಪಾಲನೆಯಲ್ಲಿ ವ್ಯಾಪರೀಕರಣ
 5   ಬದುಕಲು ಯೋಗ್ಯವಾದ ಬದುಕಿಗಾಗಿ   
6    2000ದ ವೇಳೆಗೆ ಆರೋಗ್ಯ ನಿರ್ಧಾರ 
7      ಜಾಗತೀಕರಣದಿಂದ  ಜನಾರೋಗ್ಯಕ್ಕೇನಾದೀತು
8    ರೋಗ ಉಂಟಾಗಲು ಕಾರಣವೇನು?   
9    ಅತಿಬೇಧಿ               
10   ಒಂದು ಮುಂಜಾನೆಯ ಜಾದು
11   ಕತ್ತಲೆ ಮತ್ತು ಬೆಳಕು       
12   ಆರೋಗ್ಯ ಹೇಗೆ? ಅನಾರೋಗ್ಯ ಏಕೆ?   
13   ಹೆಣ್ಣು ಮಗು ಹುಟ್ಟಿದೆ       
14    ಧೂಮಕೇತು           
15    ನಂಬಿಕೆ ಮೂಢನಂಬಿಕೆ       
16    ನಮ್ಮ ಆರೋಗ್ಯ           
17    ನಮ್ಮ ಚಂದ್ರ           
18    ಹಿರೋಶಿಮಾದ ಮಕ್ಕಳು       
19    ಚಕ್ಕಡಿಗೊಂದು ಮೋಟಾರು       
20    ಮೋಜಣಿಯ ಮೋಜು       
21     ನೀರು ನೀರು ನೀರು
22    ಅಸಾಮಾನ್ಯರ ಜೀವನದ ಸ್ವಾರಸ್ಯಗಳು   
23    ಹಾರಾಟದ ಕಥೆ           
24    ಏಕೆಂದು ಏಕೆಂದು   
25    ಮಾಡಿ ಆಡು
26    ಕತೆಗಳು   
27   ನೆತ್ತಿಯ ಮೇಲಿನ ತೂಗುಗತ್ತಿ   
28    ಅಂತರಿಕ್ಷ   
29    ಏಳು ಎಚ್ಚರವಾಗು   
30    ಹೊತ್ತಿತೋ ಹೊತ್ತಿತೋ ಅಕ್ಷರದೀಪ
31    ಜನರೆಡೆಗೆ ವಿಜ್ಞಾನ ಜಾಥಾ   
32    ಪವಾಡ ಮಾಡಿ ನೋಡಿ
33    ಪ್ರಯೋಗಗಳು
34    ಥೇಲೀಸ್   
35    ರೈಲು   
36    ಪಟಾಕಿ   
37    ಓರಿಗಾಮಿ   
38    ಚುನಾವಣೆ ಕಥೆ   
39    ಸೂಫಿಕತೆಗಳು
40     2005 International Year of Physics
41    ಸಾಮಾಜಿಕ ಅಭ್ಯಾಸ ಶಿಕ್ಷಣ ಒಂದು ಪ್ರಯೋಗ
42    ಕಲಿಯುವುದು ಕಲಿಸುವುದು
43    ಅಡಿ ಎಂದರೆ ಎಷ್ಟುದ್ದ
44    ಏಕೆ -1-1=+1
45    ಗಾಲಿ ಕುರ್ಚಿಯೇ ನನ್ನ ಕಾಲುಗಳು
46    ಗಾನಗುಚ್ಛ
47    ಮೊಟ್ಟೆಯಿಂದ ಕೋಳಿಮರಿ
48    ನನು ಹುಟ್ಟಿದ್ದು ಹೇಗೆ?
49    ಮನುಷ್ಯನೊಬ್ಬನಗೆ ಎಷ್ಟು ಜಮೀನು ಬೇಕು
50    ಒಂದಾನೊಂದು ಕಾಲದಲ್ಲಿ ಇಲಿಯೊಂದಿತ್ತು
51    ಪುಟ್ಟ ಪುಟಾಣಿ ಮೊಲ
52    ವಿಜ್ಞಾನದ ಮಜ